@geethageethz3578

Every year at Dasara...., this film is must..... have been watching this since 2009 ❤😂

@Kannadiga25

ಕನ್ನಡ ಸಿನಿಮಾ ಚಿತ್ರರಂಗದ ಸೌಂದರ್ಯಕ್ಕೆ  ಕನ್ನಡಿ ನಮ್ಮ ಸೌಂದರ್ಯ ಹಾಗೂ ಪ್ರೇಮ

@ManjumanjunathatsManja

ವಿಜಯದಾಸಮಿ ಕನ್ನಡ ಫಿಲಂ ತುಂಬಾ ಚೆನ್ನಾಗಿ ಮಾಡಿದ್ದೀರಾ ನಿಮ್ತರ ಫಿಲಂ  ಹೀಗೆ 2021ದಲ್ಲಿ 2024 ಮಾಡು ಇಲ್ಲ ಮಾಡೋದು ಇಲ್ಲ ಇಂಥ ಫಿಲಂ ಯಾರು ಮಾಡಲ್ಲ   ನಾಟರು ನಟಿಯರು ಯಾರು ಯಾರು ಅಂದ್ರೆ ಡೈಲಾಗ್ ಕಿಂಗ್ ಸಾಯಿಕುಮಾರ್ ಸರ್ and ದೇವತೆ ಅಂತ ಫಿಲಂ ಮಾಡೋಳು ನಟಿ ಸೌಂದರ್ಯ ಮೇಡಂ. ದೇವರಿನ ಬಗ್ಗೆ  ಏಳೋಳು ನಟಿ  ಪ್ರೇಮ ಮೇಡಂ  ಅನುಷ ಮೇಡಂ 
 ಆನಂದ್ ರಾಜ್ ಸರ್ and ಸತ್ಯ ಪ್ರಕಾಶ್ ಸರ್

@vinayakapantar5720

ಶಕ್ತಿದೇವತೆ ಜಗನ್ಮಾತೆ. ಶ್ರೀ ಚಾಮುಂಡೇಶ್ವರಿ ತಾಯಿಯ ಶಕ್ತಿಯ ಪಾತ್ರ ನಿಮಗೆ ಇಷ್ಟವಾದರೆ ಲೈಕ್ ಮಾಡಿ

@raghunayak1276

ಸೌಂದರ್ಯ ಮೇಡಂ ಅವರ ಅಭಿನಯ ಅಮೋಘ ಅಭಿನಯ ಶಾರದೆ 🙏 ಚಿತ್ರರಂಗದಲ್ಲಿ ದುರದೃಷ್ಟಕರ  ವಿಧಿ ಆಟದಿಂದ ಅವರನ್ನ ಕಳೆದುಕೊಂಡ ನತದೃಷ್ಟರು ನಾವೆಲ್ಲ ಪ್ರೇಕ್ಷಕರು ನಾವುಗಳು..😢i Miss u 😭 ಸೌಂದರ್ಯ ಮೇಡಂ😢😢😥😭😭😭

@sujataskitchen5811

ಈಗ ಸೌಂದರ್ಯ ಅವರು ಇರಬೇಕಿತ್ತು, ಕನ್ನಡ ಚಿತ್ರರಂಗದ ಕತೆನೇ ಬೇರೆ ಲೆವೆಲ್ ಇರುತಿತ್ತು. ನಮ್ಮ ಕನ್ನಡದ ಆಸ್ತಿ ಅವರು,ಯೂ ಮಿಸ್ ಯು ❤️❤️❤️❤️❤️❤️ ನಾನು ಬಾಲ್ಯದಲ್ಲಿ ನೋಡಿದ ಚಿತ್ರ 😍❤️👌

@madhurachandrashekhar2829

Devi=soundarya mam & soundaeya mam=Devi.. Becoz of soundarya mam i watch this movie every time

@vijaysing8402

Climax devi dance Goosebumps 🔥🔥🔥

@Varadaraju-u8m

58:35 the conversation was truth words and even it gives goosebumps 🙏

@naginasoundarya9181

ಸೂಪರ್ ಮಾವೀಸ್. ಸೌಂದರ್ಯ  ಪ್ರೇಮ್ ಸಾಯಿ ಕುಮಾರ್ ❤💫✨💞🌹🙏🏽🌹

@hemanthkulal2950

Finally 🙏🏻 Pls upload Sri Kalikamba Kannada Movie 🙏🏻🙏🏻🙏🏻🙏🏻🙏🏻🙏🏻

@Shakthiramesh1516

Frist thank you for uploading the movies, now a days no devotional movie like this, And Soundarya mam oh my god she is really looking like god miss you mam Love, and prema mam excellent always, sai sir super acting, and that baby character, and that amman statue wow blesses to see, super story, please upload more devotional movies

@santoshimmade6790

No one can replace Soundarya madam... ಈಗಿನ ನಟಿಯರು ಇಂತಹ ಪಾತ್ರ ಮಾಡೋಕೆ ಜನ್ಮದಲ್ಲೂ ಸಾಧ್ಯ ಇಲ್ಲಾ.. Hatts off to Soundarya madam

@neelaneela1412

ಲವ್ ಯು ಸೌಂದರ್ಯ ಮ್ಯಾಮ್ ಸೂಪರ್ ಆಕ್ಟಿಂಗ್ ❤️❤️😘😘

@govindaraju2712

Super movie 2024 once again to ಮೂವೀ ವಿಜಯಾ ದಶಮಿ 🙏🌹🌺🌺🔔🔱⚛️✡️🔯🕉️🙏🙏🙏⚛️💖💖💖❤️❤️❤️❤️❤️❤️

@priyankashetty4895

No one can beat soundarya😻❤

@Shivashakti1234

Last seen is fire🔥

@deekshithpoojary262

Prema and Soundarya are good friends and their combination films are just fire

@SureSuresh-p7f

Super movie ❤❤❤

@nandu762k

SOUNDARYA mam her acting, Mahanati !!!❤