@karibasajjah6598

ಎಂಥಹ ಅದ್ಬುತ.......... ಈ ಸಂದೇಶದಿಂದ ನಾನು ಬದಲಾವಣೆ ಕಂಡುಕೊಂಡಿದ್ದೇನೆ, ಮಾನಸಿಕ ನೆಮ್ಮದಿಯೂ ದೊರಕಿದೆ. ಇದನ್ನು ಕೇಳುತ್ತಾ ಕೇಳುತ್ತಾ ನಮಗರಿವಿಲ್ಲದೇ ನಮ್ಮಲ್ಲಿ ಬದಲಾವಣೆಯಾಗುತ್ತದೆ. ದೇವು ರೂಪಾಂತರ ರವರ ಧ್ವನಿ ಸಾಕ್ಷಾತ್ ಶ್ರೀ ಕೃಷ್ಣನದೇ ಎನ್ನುವಂತಿದೆ........... ಧನ್ಯವಾದಗಳು

@sunithagangamma4816

ಎಂತಹ ಕಟುಕರು ಶ್ರೀ ಕೃಷ್ಣ ಸಂದೇಶವನ್ನು ಕೇಳಿ ಕೇಳಿ ಬದಲಾಗಬಹುದು ಎಂದು ಅನ್ನಿಸುತ್ತದೆ 
ಧನ್ಯವಾದಗಳು🙏🌹🙏
ಶಾಲಾ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಿದರೆ ತುಂಬಾ ಚೆನ್ನಾಗಿರುತ್ತದೆ♥️

@siddrajsiddu303

ಅದ್ಭುತ. ಅಮೋಘ. ಈ ಸಂದೇಶ ನನ್ನ ಮನಸ್ಥಿತಿ. ಹಾಗೂ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.... ಕೇಳುತ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ... ಕೃಷ್ಣ ವಂದೇ ಜಗದ್ಗುರು

@aspirant..p..2024

ವರ್ಲ್ಡ್ ಬೆಸ್ಟ್ ಮೋಟಿವೇಟ್ ಸ್ಪೀಕರ್... ಜೈ ಶ್ರೀ ರಾಧೆ ಕೃಷ್ಣ......🙏🙏

@HareKriishna45

2024 ರಲ್ಲಿ ಕೃಷ್ಣನ ಉಪದೇಶ ಯಾರು ಯಾರು ಕೇಳುತ್ತಿದ್ದೀರಾ

@swapnanayak-um6tg

ಕೃಷ್ಣ ದ್ವನಿಯಲ್ಲಿ ಏನೋ ಮಂತ್ರ ಇದೆ ಒಂದ್ ಒಂದು ನುಡಿಗಳು ಅದ್ಭುತ ಮಹಾ ಸ್ವಾಮಿ ನಿನಗೆ ನೀನೇ ಸಾಟಿ ತಂದೆ 🙏🏻🙏🏻🙏🏻🙏🏻🙏🏻🙏🏻ಯಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನಿಸೋ ನುಡಿಗಳು 🙏🏻🙏🏻

@venkumanchu9938

ಹೇ ಲೀಲಾ ಮಯಾ ನಿನ್ನ ಲೀಲೇ ಅದ್ಭುತ ಭಗವಂತ 🙏🙏

@lingrajh.k7437

Star suvarna done a great job, by dubbing this serial to kannada 😊

@sadarhythms

ಈ ಸಂದೇಶದಿoದ ನಾನು ಸಾಕಷ್ಟು ಕಲಿತಿದ್ದೇನೆ. ಪ್ರಭಾವಿತನಾಗಿದ್ದೇನೆ. ಬದಲಾಗಿದ್ದೇನೆ..🙏🙏🙏

@pushpanandan

ಹರೇ ಕೃಷ್ಣ... ಹರೇ ಕೃಷ್ಣ.... ಕೃಷ್ಣ ಕೃಷ್ಣ ಹರೇ ಹರೇ 🙏ಹರೇ ರಾಮ... ಹರೇ ರಾಮ... ರಾಮ ರಾಮ ಹರೇ ಹರೇ 🙏🌺🙏

@renukajayaramrenu2701

ಸಾಕ್ಷಾತ್ ಶ್ರೀಕೃಷ್ಣ ನೇ ನೇರವಾಗಿಯೇ ಹೇಳಿದ್ದಾನೆ ಅನ್ನುವ ಭಾವನೆ ನನ್ನಲ್ಲಿ ಪದೇ ಪದೇ ಮೂಡುತ್ತಿದೆ, ಎಷ್ಟು ಬಾರಿ ಕೇಳಿದರೂ ತೃಪ್ತಿ ಅನಿಸುವುದಿಲ್ಲ,

ಅಹಂ ಧನ್ಯೋಸ್ಮಿ ❤❤🌹🥰🙏🙏🙏

@sureshpolali8685

ಅದ್ಭುತ .. ನಾವು  ಪವಿತ್ರವಾಗಲು ಈ  ಸಂದೇಶ ಒಂದೇ ಸಾಕು --  ಓಂ ಕೃಷ್ಣಾಯ  ನಮಃ

@BhemannaChillal

2025 ಯಾರು ಶ್ರೀ ಕೃಷ್ಣ ಪರಮಾತ್ಮನ ಉಪದೇಶವನ್ನ ಕೇಳ್ತಾ ಇದ್ದೀರಾ?

@parashurambhovi8253

Who is big fan of Krishhna say Hare Krishna ❤

@geethahn2184

ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️

@RaghunathRaghunath-qd3ne

ಎಂಥಹ ಅದ್ಭುತ ಸಾಲುಗಳು ಮನಸ್ಸಿಗೆ ನೋವಾದರೆ ನಮಗೆ ಅರಿವಿಲ್ಲದೆ ನಾವು ಬದಲಾಗುತ್ತೇವೆ👍👍👍 ನಾನು ಬದಲಾಗಿದ್ದೇನೆ ನೆಮ್ಮದಿಯು ದೊರಕಿದೆ🙇 ಪ್ರತಿಯೊಂದು ಕಣ ಕಣದಲ್ಲೂ ವಾಸುದೇವ ಶ್ರೀ ಕೃಷ್ಣ 🚩🚩🚩ಇರುವನ್ನು ಹರೇ ಕೃಷ್ಣ ಹರೇ ನಾರಾಯಣ🙏🙏🙏🙏🙏ಧರ್ಮೋ ರಕ್ಷಿತಿ ರಕ್ಷಿತ

@shrinivasmaled7832

ಆತ್ಮನ ನಿಜವಾದ ರೂಪವೇ ಭಗವಂತ 🙏🙏🙏

@basavarajbevinala1642

ಜೀವನದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಆದರೆ 100 ಕ್ಕೆ 90/ರಷ್ಟು ಉತ್ತರ  ಈ  ವಿಡಿಯೋದಿಂದ    ಸಿಕ್ಕಿದೆ  ಧನ್ಯವಾದಗಳು ಸರ್ ❤

@prabhakararaogaddikeri2234

Om. Namo Sri. Rama, Seeta Rama, Sri. Laxmana, Sri. Anjaneya Sahita Sri. Rukmini, Sri. Sattyabhama Sahita Sri. Krishna, Mukunda, Madhava, Murare, Govinda Namo Namaha. ❤❤❤💘💘💘💕💕💕🚩🚩🚩👌👌👌✌✌✌

@maheshmahesh-bu1ko

ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ಕೃಷ್ಣ ಹರೇ ರಾಮ ರಾಮ ರಾಮ ಹರೇ ಹರೇ🙏🙏🙏